IND vs WI 1st test 2019 | ರಹಾನೆ ಶತಕ, ವಿಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಪಡೆಗೆ ಭರ್ಜರಿ ಗೆಲುವು

2019-08-26 1,453

ಸರ್‌ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಸೋಮವಾರ (ಆಗಸ್ಟ್ 26) ಮುಕ್ತಾಯಗೊಂಡ ಭಾರತ vs ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 318 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿದೆ.

Rahane's sensible century and Bumrah's bowling helped India mark their first victory in the first match

Videos similaires